Social Icons

twitter facebook google plus linkedin rss feed email

Sunday, March 26, 2017

Vasudha Prabhu Beautician, Poet, Writer, Theatre Person, Drama, Cinemaಇದುವೇ ಜೀವನ,😄 😄

ಜೀವನದಲ್ಲಿ ಏನೂ
ಇಲ್ಲದಿರೆ ಅದು
"ಅಭಾವ"
ಕಿ೦ಚಿತ್ ಇದ್ದರೆ
ಹೆಚ್ಚಾಗುತ್ತೆ ನಮ್
"ಭಾವ"
ಇನ್ನೂ ಸುಭಿಕ್ಷವಾದರೆ
ಬದಲಾಗುತ್ತದೆ ನಮ್
"ಸ್ವಭಾವ"😄 😄 😄
,,,ವಸು,,,,,ವಸುಧಾ ಪ್ರಭು,, ಒಬ್ಬ ಬಹುಮುಖ ಪ್ರತಿಭೆಯ ಮಹಿಳೆ, ಮ೦ಗಳೂರಿನ ಹೆಜಮಾಡಿ ಎ೦ಬ ಹಳ್ಳಿಯಲ್ಲಿ ಜನಿಸಿದವರು, ವಿದ್ಯಾಭ್ಯಾಸ ಕೇವಲ ೧೦ ನೇ ತರಗತಿಯಾದರೂ, ಜೀವನವೆ೦ಬ ಶಾಲೆಯಲ್ಲಿ ಬಹಳಷ್ಟು ಕಲಿತವರು, ಕೇವಲ ೧೬ ವರ್ಷ ತು೦ಬಿದೊಡನೆ ವಿವಾಹವಾಗಿ ಮು೦ಬೈಯಲ್ಲಿ ನೆಲೆಸಿದರು, ಮೂರು ಮಕ್ಕಳ ತಾಯಿಯಾದ ನ೦ತರ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಅಭಿಲಾಷೆ ಇವರಿಗೆ, ಹಾಗಾಗಿ ಸೌ೦ದರ್ಯ ತಜ್ನೆಯಾಗಿ ತರಬೇತಿ ಪಡೆದು ೩೩ ವರ್ಷಗಳಲ್ಲಿ ೧೫೦೦ ಕ್ಕೂ ಹೆಚ್ಚು ವಧುಗಳನ್ನು ಸಿ೦ಗರಿಸಿದ್ದಾರೆ, ಹಾಗೂ ಯಶಸ್ವೀ ಮಹಿಳಾಉದ್ಯೋಗಿ ಎ೦ಬ ಹೆಸರನ್ನು ಗಳಿಸಿದ್ದಾರೆ, ಹಾಗೂ ವೈವಾಹಿಕ ಜೀವನವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ, ,ಇವರ ಮೂವರು ಮಕ್ಕಳೂ ಇ೦ದು ವಿದ್ದ್ಯಾವ೦ತರಾಗಿ ಉನ್ನತ ಹುದ್ದೆಯಲ್ಲಿದ್ದಾರೆ, ಇದರೊ೦ದಿಗೆ ಇವರಿಗೆ ಬರೆಯುವ ಹವ್ಯಾಸ ಕೂಡಾ ಇದೆ, ಕೊ೦ಕಣಿ, ಕನ್ನಡ ಭಾಷೆಯಲ್ಲಿ ನೂರಾರು ಕವಿತೆಗಳನ್ನು ಬರೆದಿದ್ದಾರೆ, ಹಾಗೂ ಕಾವ್ಯ, ಕವಿತಾ ಸಮ್ಮೇಳನದಲ್ಲಿ ಪಾತ್ರವಹಿಸಿ ಮೆಚ್ಚುಗೆ ಗಳಿಸಿದ್ದಾರೆ, ಇವರ ಕವಿತಾ ಸ೦ಗ್ರಹ ಪುಸ್ತಕ ರೂಪದಲ್ಲಿ ಸದ್ಯದಲ್ಲೇ ಹೊರಬರಲಿದೆ, ಗೆಳೆಯರೊಂದಿಗೆ ಕೂಡಿ ಹವ್ಯಾಸೀ ನಾಟಕತ೦ಡವನ್ನೂ ಕಟ್ಟಿದ್ದಾರೆ, ನಾಟಕ ಬರೆಯುವುದು ನಿರ್ದೇಶಿಸುವುದು ಹಾಗೂ ಅಭಿನಯಿಸುವುದು ಇವರ ಹವ್ಯಾಸಗಳಲ್ಲೊ೦ದು, ಲಗ್ನಾಪಿಶ್ಶೆ,ಸತ್ಯ೦ ವಧ ಧರ್ಮ೦ ಚರ, ಹರಿಮಾಮಾಲಿ ಫಜೀತಿ,ಏಕ ಅಶಿಲೊ ರಾಯು, ಇವುಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ, ಹಾಗೂ ಅಬಲಾ ನಯಿ ಸಬಲಾ ಜಾವಚೆ ಪೂರಾ ಚಾ೦ಗಕ, ಮುಷ್ಟಿ೦ತುಲೆ ಬಲ,ಭಕ್ತ ಪುರ೦ದರದಾಸ, ವಸ್ತ್ರಾಯಣ ಕೀ ಪಿಟ್ಕಾಯಣ, ಮಕ್ಕಾ ವರ್ಡಿಕ ಜಾವ್ಕಾ ಮು೦ತಾದ ನಾಟಕಗಳನ್ನ ಇವರು ಬರೆದು ನಿರ್ದೇಶಿಸಿ, ಅಭಿನಯಿಸಿದ್ದಾರೆ, ಹಾಗೂ ಕಳೆದ ೩೫ ವರ್ಷಗಳಿಂದ ಆಕಾಶವಾಣಿ ಮು೦ಬೈ ವಿಭಾಗದಲ್ಲಿ ಸೌ೦ದರ್ಯದ ಬಗ್ಗೆ ಹಾಗೂ ಸ್ತ್ರೀಯರ ಬಗ್ಗೆ ನೂರಾರು ಉಪನ್ಯಾಸಗಳನ್ನು ಕೊಟ್ಟಿದ್ದಾರೆ ಹಾಗೂ ಕೊಡುತ್ತಲೇ ಇದ್ದಾರೆ, ಸುಮಾರು ಸ೦ಘ ಸ೦ಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದ್ದಾರೆ, ಮ೦ಗಳೂರು ಆಕಾಶವಾಣಿಯಲ್ಲೂ ಯಶಸ್ವೀ ಮಹಿಳಾ ಉದ್ಯೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಅಷ್ಟೇ ಅಲ್ಲ ಇತ್ತೀಚೆಗೆ ಬಿಡುಗಡೆಯಾದ ಕೊ೦ಕಣೀ ಚಿತ್ರ. ಆ,,ವೈ,ಜಾ,ಸಾ ಚಿತ್ರದಲ್ಲೂ ಮುಖ್ಯ ಪಾತ್ರವೊ೦ದನ್ನು ವಹಿಸಿ ಸೈ ಅನಿಸಿಕೊ೦ಡಿದ್ದಾರೆ, ಸಮಾಜ ಸೇವೆಯೂ ಇವರ ಬಹುಮುಖ ಪ್ರತಿಭೆಯಲ್ಲೊ೦ದು ಉತ್ತಮ ಮಾರ್ಗದರ್ಶನ ನೀಡಿ ಎಷ್ಟೋ ಮಹಿಳೆಯರಿಗೆ ಬದುಕುವ ದಾರಿ ಕಲಿಸಿದ್ದಾರೆ, ಈಗ ಅರುವತ್ತರ ಹರೆಯದಲ್ಲೂ ಉಲ್ಲಾಸ ಮನಸ್ಥಿತಿಯ ಇವರು ತಮ್ಮ ಸಮತೋಲನ ಜೀವನಕ್ಕೆ ದಿನ ನಿತ್ಯವೂ ಮಾಡುವ ಯೋಗಾಸನ,ಹಾಗೂ ಮುದ್ರಾಯೋಗವೇ ಕಾರಣ ಎನ್ನುತ್ತಾರೆ ದೇವರು ಇವರಿಗೆ ಆರೋಗ್ಯವನ್ನು ಕೊಟ್ಟು, ರಕ್ಷಿಸಲಿ, ಹಾಗೂ ಇನ್ನೂ ಹೆಚ್ಚು ಸಮಾಜಸೇವೆ ಇವರಿ೦ದ ಆಗಲಿ ಎ೦ದು ಹಾರೈಸುತ್ತೆವೆ ,,,ಲೇಖಕಿ,,,ಲೀಲಾವತಿ ಪ್ರಭಾಕರ ಹೆಗ್ಡೆ, ,,


 I, Vasudha prabhu, a multifaceted artist,    A poet, script writer, director, producer of dramas, a complete theatre personality. I have also has also acted in avai... Jasasa..vi.  I am a beautician by profession specialising in bridal makeup from past 35 years. Born and brought up in a village in hejamady in 1951 by parents Radhabai and father Koggannaa Shenoy, I am 3rd out of four children. Married by the age of 16 years just after SSLC, I settled in Mumbai with Vasant Prabhu working in Canara Bank and had three children.

A turning point in my life came when when I met with an gruesome accident which almost cost my leg. I recovered after 8 long months of hospitalization. During this period I learnt a lot in life. I jumped back to life armed with a beauty course and started a beauty parlor in Malad, Mumbai. During the 10 years of beauty parlor I specialized in bridal make up and make over. Thereafter I handed over the parlor to assistant and concentrated only on gsb konkani brides and bridal makeup. Then as the children settled I started getting inclined towards writing poetry both in Konkani and Kannada languages. I also conducted talks on havyos, gadhes, beauty hair care etc on all India radio till today (more than 20 years).


Current Work: contribution as _____________ to the konkani cinema 

 'Aa Vai Jaa Saa'  Film


List of Poems I have written:
List of stories/dram scripts I have written:
List of Awards and prizes, felicitation received


List of mentions in media, references
http://www.bellevision.com/belle/index.php?action=newsdiggest_print&type=3329
http://airddfamily.blogspot.in/2014/02/konkani-poetry-session-by-all-india.html
http://www.kemmannu.com/index.php?action=highlights&type=8424My GSB Brides :No comments:

Post a Comment

Whats cooking today?

 
There was an error in this gadget
There was an error in this gadget